A Seva Mandaara Initiative: An Online Wellness Session On Stress Management.
Send your questions anonymously in advance via https://Sli.do Event ID: 90914
Join Zoom Meeting On June 7th at 6 pm: https://bit.ly/sevastress
Health is not just being free from physical disease; staying well is also about achieving mental and emotional wellbeing
Stress has become a byword in our lives. Many of us are aware of the negativity it causes and the effect on our health. Leading a stressfree life is a mirage. Adapting and adopting to stress and achieving that balance in life is stress management.
Let us get together and learn how to be aware of stress, its early physical and emotional signs and ways to cope with stress through yogic techniques.
This is also an opportunity to ask questions anonymously to experts about stress and emotional well-being but didn’t know where to start…
———–
ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖಭಾಗ್ಭವೇತ್ ||
ಆರೋಗ್ಯ ದೈಹಿಕ ಸ್ವಾಸ್ಥ್ಯ ಮಾತ್ರವಲ್ಲ, ಮಾನಸಿಕ ಭಾವನಾತ್ಮಕ ಸ್ವಾಸ್ಥ್ಯವೂ ಕೂಡಾ. ದೈನಂದಿನ ಜೀವನದ ಒತ್ತಡ (ಸ್ಟ್ರೆಸ್) ಮತ್ತದರ ಪರಿಣಾಮ ಎಲ್ಲರ ಅನುಭವಕ್ಕೆ ಬಂದಿರುವಂತದ್ದೇ. ಒತ್ತಡ ರಹಿತ ಜೀವನ ಒಂದು ಮರೀಚಿಕೆ- ಏರುಪೇರಿಲ್ಲದ ನೀರಸತ್ವ.
ಸ್ಟ್ರೆಸ್ ನ್ನು ಅಳವಡಿಸಿಕೊಂಡು ಜೀವನದಲ್ಲಿ ಸಾಮರಸ್ಯದ ಸಾಧನೆಯೇ ಸ್ಟ್ರೆಸ್ ಮ್ಯಾನೇಜ್ಮೆಂಟ್ – ಇದರ ಬಗ್ಗೆ ತಿಳಿವಳಿಕೆ ಈ ಸಂವಾದದ ಆಶಯ. ಮನೋಭಾವನಾತ್ಮಕ ಒತ್ತಡಗಳಿಂದ ಆಗುವ ಪರಿಣಾಮ, ಅವನ್ನು ಅಳವಡಿಸಿಕೊಂಡು ಮಾನಸಿಕ ಸ್ವಾಸ್ಥ್ಯ ಸಾಧಿಸುವ ಬಗೆ, ಸಲಹೆ ಇದರ ಉದ್ದೇಶ.
ಮಾನಸಿಕ ಭಾವನಾತ್ಮಕ ಸಮಸ್ಯೆಗಳ ಕುರಿತು ಇರಬಹುದಾದ ಪ್ರಶ್ನೆಗಳಿಗೆ ಉತ್ತರ ದೊರಕುವುದೆಲ್ಲಿ ಎನ್ನವುದು ನಮ್ಮಲ್ಲನೇಕರಿಗೆ ದೊಡ್ಡ ಪ್ರಶ್ನೆ. ಆ ಪ್ರಶ್ನೆಗಳನ್ನು ಹಂಚಿಕೊಳ್ಳಲು ಇಲ್ಲೊಂದು ಸದವಕಾಶ.