Mandaara Home

ನಮ್ಮ ಕನ್ನಡ ಕೂಟ / Our Kannada Koota

ಈ ಪ್ರದೇಶದ ಕನ್ನಡಿಗರನ್ನು ಒಂದುಗೂಡಿಸಿ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ, ಕಲೆ ಹಾಗೂ ಸಾಹಿತ್ಯವನ್ನು ಪ್ರೋತ್ಸಾಹಿಸುವಂತಹ ಚಟುವಟಿಕೆಗಳನ್ನು ಪ್ರಾಯೋಜಿಸಿ, ಸದಸ್ಯವರ್ಗದಲ್ಲಿ ಸಾಮಾಜಿಕ ಒಡನಾಟವನ್ನು ಯಶಸ್ವಿಯಾಗಿ ಬೆಳೆಸುವ ವೇದಿಕೆಯನ್ನು ಒದಗಿಸುವುದೇ ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಕೂಟದ ಮುಖ್ಯ ಉದ್ದೇಶ.

⚊※⚊※⚊※⚊

Mandaara NEKK’s mission is to bring together New England Kannadigas by providing a family atmosphere and a mutual support system. NEKK strives to nurture its members’ talents, to uphold and showcase Karnataka’s rich heritage and cultural pride, and to promote its art and literature. Additionally, the Koota provides an opportunity and a platform for members who believe in giving back to local and global communities via social services and charity

Upcoming Event: Yugadi 2026

ದಾಸ ವಚನ ದಿನ 2026

Click on flyer image to see all event photos

ಗಣೇಶೋತ್ಸವ 2025

Please click on flyer image to see all event photos

Events image galary

Mandaara New England Kannada Koota © 2025 All rights reserved.