ಎಲ್ಲರಿಗೂ ನಮಸ್ಕಾರಗಳು! ಕಳೆದ ಶನಿವಾರ, ಜೂನ್ ೧೫ ರಂದು ಡೀನ್ ಉದ್ಯಾನದಲ್ಲಿ ನಡೆದ ವಾರ್ಷಿಕ ವನವಿಹಾರ ಕಾರ್ಯಕ್ರಮ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಿದ ನ್ಯಾಷನಲ್ ಜಿಯೋ ಬೀ ವಿಜೇತ ಸಾತ್ವಿಕ್ ಕಾರ್ಣಿಕ್ ಮತ್ತು ಕುಟುಂಬದವರಿಗೆ ನಮ್ಮ ಧನ್ಯವಾದಗಳು... Read more