ಮಂದಾರ ಕನ್ನಡಿಗರಿಗೆ, ತಮಗೆ ಸಂಬಂಧಪಟ್ಟ, ತಮ್ಮದೇ ಆದ ವಿಷಯಗಳನ್ನು, ತಮಗಾಗಿಯಾಗಿಯೇ ವ್ಯಕ್ತಪಡಿಸಲು ಮಾಧ್ಯಮವೊಂದಿದ್ದರೆ ಹೇಗಿರುತ್ತದೆ? ಈ ನಿಟ್ಟಿನಲ್ಲಿ “ನಮ್ಮ ಸುದ್ದಿ” ಯ ಪ್ರಥಮ ಪ್ರಕಟಣೆ ೨೦೧೬ರಲ್ಲಾಯಿತು.

Mandaara New England Kannada Koota © 2020 All rights reserved.