Our Mission

ಪ್ರದೇಶದ ಕನ್ನಡಿಗರನ್ನು ಒಂದುಗೂಡಿಸಿ, ನಮ್ಮ ಸಂಸ್ಕತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ೦ತಹ ಕಾರ್ಯಕ್ರಮಗಳನ್ನು ಏರ್ಪಡಿಸಿ, ಕಲೆ ಹಾಗೂ ಸಾಹಿತ್ಯವನ್ನು ಪ್ರೋತ್ಸಾಹಿಸುವ೦ತಹ ಚಟುವಟಿಕೆಗಳನ್ನು ಪ್ರಾಯೋಜಿಸಿ, ಸದಸ್ಯವರ್ಗದಲ್ಲಿ ಸಾಮಾಜಿಕ ಒಡನಾಟವನ್ನು ಯಶಸ್ವಿಯಾಗಿ ಬೆಳೆಸುವ ವೇದಿಕೆಯನ್ನು ಒದಗಿಸುವುದೇ ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಕೂಟದ ಮುಖ್ಯ ಉದ್ದೇಶ. ಆಷ್ಟೇ ಅಲ್ಲದೇ ಸದಸ್ಯರ ಪರವಾಗಿ ಜನಜೀವನಕ್ಕೆ ಅವಶ್ಯಕವಾದ ಸಮಾಜ ಸೇವೆ ಮತ್ತು ಧನಸಹಾಯ ಒದಗಿಸುವ೦ತಹ ಔದಾರ್ಯಯುತ ಕಾರ್ಯಕ್ರಮಗಳನ್ನು ಆಯೋಜಿಸಿ ಕೂಟದ ಸದಸ್ಯರಿಗೆ ಔದಾರ್ಯ ಮತ್ತು ಕಳಕಳಿಯನ್ನು ವ್ಯಕ್ತಪಡಿಸುವ ಅವಕಾಶ ಮತ್ತು ಸೌಲಭ್ಯಗಳನ್ನು ಒದಗಿಸಿಕೊಡುವುದೂ ಕೂಟದ ಉದ್ದೇಶವಾಗಿದೆ.

Mandaara NEKK’s mission is to bring together New England Kannadigas by providing a family atmosphere and a mutual support system. NEKK strives to nurture its members’ talents, to uphold and showcase Karnataka’s rich heritage and cultural pride and to promote its art and literature. Additionally, the Koota provides an opportunity and a platform for members who believe in giving back to local and global community via social services and charity.

Mandaara New England Kannada Koota © 2020 All rights reserved.